ಗೀತಕ್ಕ ಬಳಿ ಎಷ್ಟು ಕೆಜಿ ಚಿನ್ನ ಇದೆ?

ಹಾಯ್ ಫ್ರೆಂಡ್ಸ್ ಗೀತಾ ಶಿವರಾಜ್ ಕುಮಾರ್ ಅವರ ಕಥೆ ಗೊತ್ತಾ, ಇವರು ದೊಡ್ಮನೆ ಸೊಸೆ ಯಾಗಿದ್ದು ಹೇಗೆ ರಾಜಕುಮಾರ ಮೊದಮೊದಲು ಈ ಮದುವೆಗೆ ಒಪ್ಪಿರಲಿಲ್ಲ ಯಾಕೆ, ಗೀತಾ ಶಿವರಾಜಕುಮಾರ್ ತಿರುಪತಿ ತಿಮ್ಮಪ್ಪಗೆ ಮೂಡಿ ಕೊಟ್ಟಿದ್ದು ಯಾಕೆ, ಇವ್ರು ಮಾಡ್ತಿರೋ ಸಮಾಜಮುಖಿ ಕೆಲಸಗಳು ಏನು, ಇವರ ಹೆಸರಲ್ಲಿ ಶಿವಣ್ಣ ಮಾಡಿರುವ ಆಸ್ತಿ ಎಷ್ಟು, ಎಲ್ಲವನ್ನು ಈ ಲೇಖನದಲ್ಲಿ ಹೇಳುತ್ತೇನೆ.

ಗೀತಾ ಜನನ ಮತ್ತು ಬಾಲ್ಯ ಹೇಗಿತ್ತು!

ಗೀತಾ ಶಿವರಾಜಕುಮಾರ್ 1964 ರ ಜೂನ್ 22 ರಂದು ಜನಿಸಿದರು ಇವರ ತಂದೆ ಮಾಜಿ ಸಿಎಂ ಬಂಗಾರಪ್ಪ ತಾಯಿ ಶಕುಂತಲಾ ಗೀತಾ ಗೆ ಅನಿತಾ ಮತ್ತು ಸುಜಾತ ಇಬ್ಬರು ಸಹೋದರಿಯರು ಮತ್ತು ಕುಮಾರ್ ಮಧುವನ್ನು ಇಬ್ಬರು ಸಹೋದರರು ಇದ್ದಾರೆ ತಂದೆ ಬಂಗಾರಪ್ಪ ಆಗಾಗ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು, ತಾಯಿ ಗೃಹಿಣಿಯಾಗಿದ್ದು ಸರಳ ಜೀವಿಯಾಗಿದ್ದರು ಆರಾಮದಾಯಕ ವಾಗಿಯೇ ಬಾಲ್ಯ ಕಳೆದ ಗೀತಾ ಬೆಂಗಳೂರು ಯೂನಿವರ್ಸಿಟಿ ಇಂದ ಬಿಎ ಪದವಿ ಪಡೆದುಕೊಂಡರು,

ಶಿವಣ್ಣನ ಜೊತೆ ಗೀತಾ ಮದುವೆ!

ಶಿವರಾಜಕುಮಾರ್ 1986 ರಲ್ಲಿ ಆನಂದ್ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಡಿ ಕೊಟ್ರು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕೂಡ ಕಂಡ್ರು ಅದೇ ವರ್ಷ ಅವರಿಗೆ ಮದುವೆ ಮಾಡಬೇಕು ಅಂತ ಮನೆಯಲ್ಲಿ ಓಡಾಡುತ್ತಿದ್ದರು ಮತ್ತೊಂದು ಕಡೆ ಆಗಲೇ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದ ವಿಧಾನಸಭೆ ವಿಪಕ್ಷ ನಾಯಕರಾಗಿದ್ದ ಬಂಗಾರಪ್ಪಗೆ ರಾಜಕುಮಾರ ಮೇಲೆ ಇಲ್ಲದ ಅಭಿಮಾನ ಮತ್ತು ಗೌರವ ಪ್ರೀತಿ ಇತ್ತು ಹೀಗೆ ಒಂದು ಸಲ ಭೇಟಿಯಾದಾಗ ನನ್ನ ಮಗಳನ್ನು ನಿಮ್ಮ ಮನೆಗೆ ಸೊಸೆಯಾಗಿ ಕಳುಹಿಸುವ ಆಸೆ ಇದೆ ಅಂತ ಹೇಳಿಕೊಂಡಿದ್ದರು,ಈ ವಿಷಯ ತಿಳಿದ ಪಾರ್ವತಮ್ಮ ಮತ್ತು ಸಹೋದರ ಚಿನ್ನಪ್ಪಾಗೆ ತುಂಬಾ ಖುಷಿಯಾಯಿತು ಆದರೆ ವರನಟ ಡಾಕ್ಟರ್ ರಾಜಕುಮಾರ್ ತಲೆಯಲ್ಲಿ ಬೇರೆ ಎಂದೇ ಓಡುತ್ತಿತ್ತು ಹೌದು ರಾಜಕಾರಣಿಗಳ ಕುಟುಂಬದೊಂದಿಗೆ ಸಂಬಂಧ ಬೆಳೆಸುವುದು ಬೇಡ ಅಂತ ರಾಜಕುಮಾರ್ ನಿರ್ಧರಿಸಿದರು ಆದರೆ ಪಾರ್ವತಮ್ಮ ಮತ್ತು ಚಿನ್ನಪ್ಪನವರ ಒತ್ತಾಯಕ್ಕೆ ಮಾಡಿದರು ಅದರಲ್ಲೂ ಬಂಗಾರಪ್ಪ ಮನೆಗೆ ಹೋದಾಗ ಗೀತಾರನ್ನು ನೋಡಿದರು ಆಕೆಯ ಸಂಸ್ಕಾರ ಸಂಪ್ರದಾಯಕ್ಕೆ ಮನಸೋತು ಮದುವೆಗೆ ಒಪ್ಪಿ ಬಿಟ್ರು ಮನೆಯವರೆಲ್ಲ ಸೇರಿ ಮದುವೆ ಫಿಕ್ಸ್ ಮಾಡಿದರು 1986ರ ಮೇ 19ರಂದು ಶಿವಣ್ಣ ಮತ್ತು ಗೀತಾ ಹೊಸ ಜೀವನಕ್ಕೆ ಕಾಲಿಟ್ಟರು ಶಿವರಾಜಕುಮಾರ್ ಗೆ ಜಸ್ಟ್ 24 ಮತ್ತು ಗೀತಾ ಗೆ 22 ವರ್ಷ ವಯಸ್ಸಾಗಿತ್ತು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಅದ್ದೂರಿಯಾಗಿ ನಡೆದಿತ್ತು ಮದುವೆಗೆ ದೊಡ್ಡ ಜನಸಾಗರವೇ ಹರಿದು ಬಂದಿತ್ತು ಊಟ ಬಡಿಸಲು ಕೂಡ ಅವಕಾಶ ಸಿಕ್ಕಿರಲಿಲ್ಲ ಕೊನೆಕೊನೆಗೆ ಜನ ಅವರವರೇ ಊಟ ಬಡಿಸಿಕೊಂಡು ಮಾಡಿದರು,

ಶಿವಣ್ಣನ ಜೊತೆ ಗೀತಾ ಮದುವೆ!

ರಾಜಕೀಯದಲ್ಲಿ ಗೀತಾ ಶಿವರಾಜಕುಮಾರ್!

ರಾಜಕುಮಾರ್ ಕುಟುಂಬ ಅಂದ್ರೆ ರಾಜಕೀಯದಿಂದ ದೂರ ಉಳಿದಿದ್ದ ಕುಟುಂಬ ಅಂದ್ರೆ ಆದರೆ ಗೀತಾ ಶಿವರಾಜಕುಮಾರ್ 2014ರ ವೇಳೆಗೆ ಜೆಡಿಎಸ್ ಸೇರಿ ರಾಜಕೀಯಕ್ಕೆ ಬಂದ್ರು ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಯಡಿಯೂರಪ್ಪ ವಿರುದ್ಧ ಗೀತಾ ಶಿವರಾಜಕುಮಾರ್ ಸೋಲು ಕಂಡರು ಇದಾದಮೇಲೆ ಜೆಡಿಎಸ್ ನಲ್ಲಿದ್ದ ತಮ್ಮ ಸಹೋದರ ಮಧುಬಂಗಾರಪ್ಪ ಪರವಾಗಿ ಪ್ರಚಾರ ಮಾಡುತ್ತಲೇ ಬಂದಿದ್ದಾರೆ 2023ರಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್ ಗೆ ಟಿಕೆಟ್ ಕೊಟ್ಟಿದೆ 2014ರ ಅಫಿಡವಿಟ್ ನಲ್ಲಿ ಘೋಷಿಸಿದ್ದ ಪ್ರಕಾರ ಇವರ ಬಳಿ 17 ಕೋಟಿ 67 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಇದೆ ಅದೇ ರೀತಿ 7 ಲಕ್ಷ ಮೌಲ್ಯದ ಸಾಲ ಕೂಡ ಇದೆ ನೀನು 1 ಕೆಜಿ 62 ಗ್ರಾಂ ಚಿನ್ನ ಇದೆ ಅಂತಲೂ ಮಾಹಿತಿ ನೀಡಿದರು,

ಗೀತಾ ಶಿವಣ್ಣನ ಮಕ್ಕಳು ಏನು ಮಾಡುತ್ತಿದ್ದಾರೆ!

ಶಿವರಾಜ್ ಕುಮಾರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಮೊದಲ ಮಗಳು ನಿರುಪಮ ಇವರು ಡಾಕ್ಟರ್ ಆಗಿದ್ದು ಡಾಕ್ಟರ್ ದಿಲೀಪ್ ಅಣ್ಣ ಅವರ ಜೊತೆ ಮದುವೆ ಆಗಿದ್ದಾರೆ ಚಿಕ್ಕಮಗಳು ನಿವೇದಿತಾ ಅಪ್ಪನ ಜೊತೆ ಅಂಡಮಾನ್ ಚಿತ್ರದಲ್ಲಿ ಮಿಂಚಿದ್ದರು ಈಗ ನಿವೇದಿತಾ ವೆಬ್ಸೈಟ್ ಗಳನ್ನ ನಿರ್ಮಾಣ ಮಾಡುವ ಮೂಲಕ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡಿದ್ದಾರೆ,

ಗಂಡನಿಗಾಗಿ ಮುಡಿ ಕೊಟ್ಟಿದ್ಯಾಕೆ ಗೀತಕ್ಕ!

ಪತಿಗಾಗಿ ತಿರುಪತಿ ತಿಮ್ಮಪ್ಪನಿಗೆ ಮುಡಿ ಅರ್ಪಣೆ ಡಾಕ್ಟರ್ ರಾಜಕುಮಾರ್ ಗೆ ಪ್ರತಿಯೊಂದು ಹಂತದಲ್ಲೂ ಹೆಗಲು ಕೊಟ್ಟು ಸಕ್ಸಸ್ ಗೆ ಕಾರಣವಾಗಿದ್ದು ಪಾರ್ವತಮ್ಮ ತಮ್ಮ ಅತ್ತೆ ಅಂತೆಯೇ ಗೀತಾ ಕೂಡ ಪತಿ ಶಿವರಾಜಕುಮಾರ್ ಗೆ ಬಲವಾಗಿ ನಿಂತ್ರು ಪ್ರತಿಯೊಂದು ಹಂತದಲ್ಲೂ ಬೆನ್ನೆಲುಬಾಗಿ ಸ್ಪೂರ್ತಿಯಾದರೂ 2019ರಲ್ಲಿ ಶಿವಣ್ಣ ಮತ್ತು ಗೀತಕ್ಕ ಕುಟುಂಬದೊಂದಿಗೆ ತಿರುಪತಿಗೆ ಭೇಟಿ ನೀಡಿದರು ಆದರೆ ಈ ವೇಳೆ ಗೀತಕ್ಕ ತಿರುಪತಿ ತಿಮ್ಮಪ್ಪನಿಗೆ ಮುಡಿ ಅರ್ಪಿಸಿದರು ಹರಕೆ ತೀರಿಸಲು ಹೀಗೆ ಮಾಡಿದ್ದಾರೆ ಅಂತ ಸುದ್ದಿ ಆಯ್ತಾ ಆದರೂ ಏನು ಕಾರಣ ಅನ್ನೋದು ಗೊತ್ತಾಗಿಲ್ಲ ಆದರೆ ಸಂದರ್ಶನ ಒಂದರಲ್ಲಿ ಮಾತನಾಡಿದ ಶಿವರಾಜಕುಮಾರ್ ಹೆಣ್ಣುಮಕ್ಕಳಿಗೆ ತಲೆಕೂದಲು ಅಂದ್ರೆ ತುಂಬಾ ಇಂಪಾರ್ಟೆಂಟು ಆದರೆ ನನ್ನ ಆರೋಗ್ಯಕ್ಕಾಗಿ ಗೀತಾ ಹರಕೆ ಕಟ್ಟಿಕೊಂಡು ದೇವರಿಗೆ ಮೂಡಿ ಅರ್ಪಿಸಿದರು ಅಂತ ಹೇಳಿದರು,

ಗಂಡನಿಗಾಗಿ ಮುಡಿ ಕೊಟ್ಟಿದ್ಯಾಕೆ ಗೀತಕ್ಕ?

ಪಾರ್ವತಮ್ಮನ ಜಾಗ ತುಂಬಿದ ಗೀತಕ್ಕ!

ಎಸ್ ಪಾರ್ವತಮ್ಮ ರಾಜಕುಮಾರಿ ಇದ್ದಾಗ ಇಡೀ ಕುಟುಂಬದ ಯಜಮಾನಿಯಾಗಿ ಎಲ್ಲವನ್ನು ನಡೆಸಿಕೊಂಡು ಹೋಗಿದ್ರು ಆದರೆ 2017ರಲ್ಲಿ ಪಾರ್ವತಮ್ಮ ವಿಧಿವಶರಾದ ಬಳಿಕ ಆ ಜಾಗವನ್ನು ಗೀತಾ ತುಂಬಿದರು ಪಾರ್ವತಮ್ಮ ನಡೆಸುತ್ತಿದ್ದ ಮೈಸೂರಿನ ಶಕ್ತಿಧಾಮ ಮಹಿಳಾ ಪುನರ್ ಕೇಂದ್ರದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡರು ಇಂದಿಗೂ ಆ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ,

ಪಾರ್ವತಮ್ಮನ ಜಾಗ ತುಂಬಿದ ಗೀತಕ್ಕ!

ಕುಮಾರ್ ಬಂಗಾರಪ್ಪ ಕಂಡ್ರೆ ಆಗಲ್ಲ ಯಾಕೆ!

ರಾಜಕೀಯದಲ್ಲಿ ಗೀತಾ ಸಹೋದರರಾದ ಕುಮಾರ್ ಮತ್ತು ಮಧು ಇಬ್ಬರು ಇದ್ದಾರೆ ಆದರೆ ಗೀತಕ್ಕ ಮೊದಲಿನಿಂದಲೂ ಮಧು ಬಂಗಾರಪ್ಪಗೆ ಸಪೋರ್ಟ್ ಮಾಡ್ಕೊಂಡು ಬಂದಿದ್ದಾರೆ ಒಂದ್ ಟೈಮಲ್ಲಿ ಕುಟುಂಬದಲ್ಲಿ ಉಂಟಾಗಿದ್ದ ಕಲಹ ಇನ್ನೂ ಮುಂದುವರಿದಿದೆ ಸದ್ಯ ಇಡಿ ಕುಟುಂಬದವರು ಕುಮಾರ್ ಬಂಗಾರಪ್ಪನ ದೂರ ಇಟ್ಟಿದ್ದಾರೆ ಮಧು ಬಗ್ಗೆ ಮಾತನಾಡುವ ಗೀತಕ್ಕ ನಮ್ಮ ಇಡೀ ಕುಟುಂಬ ಕಷ್ಟದಲ್ಲಿದ್ದಾಗ ನೆರವಾಗಿದ್ದು ಮಧು ಎಲ್ಲದಕ್ಕೂ ಮುಂದೆ ನಿಂತಿದ್ದು ಮಧು ಹೀಗಾಗಿ ನಾನು ಆತನ ಪರ ಇದೀನಿ ಅಂತ ಹೇಳಿಕೊಂಡಿದ್ದಾರೆ ಗೀತಾ ಶಿವರಾಜಕುಮಾರ್ ವಿರುದ್ಧ ಕುಮಾರ್ ಬಂಗಾರಪ್ಪ ಕೂಡ ಆಗಕ್ಕೆ ಕಿಡಿ ಕಾಡ್ತಾ ಇರ್ತಾರೆ ಡಾಕ್ಟರ್ ರಾಜಕುಮಾರ್ ಕುಟುಂಬ ಹೊಡೆದಿದ್ದೆ ಈ ಗೀತಾ ಮದುವೆಯಾಗಿ ಎರಡೇ ತಿಂಗಳಲ್ಲಿ ಬೇರೆ ಮನೆ ಮಾಡಿದರು ಅಂತ ಆರೋಪಿಸಿದರು ಫ್ರೆಂಡ್ಸ್ ದೊಡ್ಡ ಸೊಸೆ ಗೀತಾ ಶಿವರಾಜಕುಮಾರ್ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಇವರ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಅಂತ ಕಾಮೆಂಟ್ ಮಾಡಿ ಹೇಳಿ

Leave a Comment