ಭಾರತೀಯ ನೌಕಾಪಡೆ ನೇಮಕಾತಿ 2024 | Indian Navy Recruitment 2024 Apply Online

ಭಾರತೀಯ ನೌಕಾಪಡೆಯಲ್ಲಿ (Indian Navy) ಖಾಲಿ ಇರುವ ಶಾರ್ಟ್ ಸರ್ವಿಸ್ ಕಮಿಷನ್ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Indian Navy Recruitment 2024 ) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇಚ್ಚೆ ಇರುವ ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ 24-02-2024 ರಿಂದ 10-03-2024 ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವೇತನ ಶ್ರೇಣಿ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವಯೋಮಿತಿ, ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಭಾರತೀಯ ನೌಕಾಪಡೆಯಲ್ಲಿ (Indian Navy) ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Indian Navy Recruitment 2024 ಹೆಚ್ಚಿನ ವಿವರ

  • ನೇಮಕಾತಿ ಸಂಸ್ಥೆ: ಭಾರತೀಯ ನೌಕಾಪಡೆ (Indian Navy)
  • ಹುದ್ದೆಯ ಹೆಸರು: ಶಾರ್ಟ್ ಸರ್ವಿಸ್ ಕಮಿಷನ್ ಅಧಿಕಾರಿ
  • ವೇತನ ಶ್ರೇಣಿ: 56,100 ರೂ.
  • ಒಟ್ಟು ಹುದ್ದೆಗಳು: 254
  • ಉದ್ಯೋಗ ಸ್ಥಳ: ಅಖಿಲ ಭಾರತ
  • ಅಪ್ಲಿಕೇಶನ್ ಮೋಡ್ : ಆನ್ಲೈನ್
  • ಅಧಿಕೃತ ವೆಬ್ ಸೈಟ್: joinindiannavy.gov.in

ಹುದ್ದೆಯ ವಿವರಗಳು

  1. ಸಾಮಾನ್ಯ ಸೇವೆ:- 50
  2. ಪೈಲಟ್:- 20
  3. ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ:- 18
  4. ಏರ್ ಟ್ರಾಫಿಕ್ ಕಂಟ್ರೋಲರ್:- 8
  5. ಲಾಜಿಸ್ಟಿಕ್ಸ್:- 30
  6. ನೇವಲ್ ಆರ್ಮಮೆಂಟ್ ಇನ್ಸ್ಪೆಕ್ಟರೇಟ್ ಕೇಡರ್ (NAIC):- 10
  7. ಶಿಕ್ಷಣ:- 18
  8. ಎಂಜಿನಿಯರಿಂಗ್ ಶಾಖೆ (ಸಾಮಾನ್ಯ ಸೇವೆ (GS)):- 30
  9. ಎಲೆಕ್ಟ್ರಿಕಲ್ ಶಾಖೆ (ಸಾಮಾನ್ಯ ಸೇವೆ (GS)):- 50
  10. ನೇವಲ್ ಕನ್ಸ್ಟ್ರಕ್ಟರ್:- 20

ವಿದ್ಯಾರ್ಹತೆ ವಿವರಗಳು

ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು (ಭಾರತೀಯ ನೌಕಾಪಡೆ ನೇಮಕಾತಿ ಪ್ರಕಾರ) ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B.E or B.Tech, B.Sc, B.Com, MCA, M.Sc, MBA, ಸ್ನಾತಕೋತ್ತರ ಪದವಿ, M.Tech ಪೂರ್ಣಗೊಳಿಸಿರಬೇಕು.

ವಯೋಮಿತಿ

ಭಾರತೀಯ ನೌಕಾಪಡೆ ಅಧಿಸೂಚನೆಯ ನಿಯಮಗಳ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿರುತ್ತದೆ.

ಅರ್ಜಿ ಶುಲ್ಕ

ಭಾರತೀಯ ನೌಕಾಪಡೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ

  • ಮೆರಿಟ್ ಪಟ್ಟಿ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
  • ಸಂದರ್ಶನ

ಅರ್ಜಿಸಲ್ಲಿಸುವ ವಿಧಾನ

ಇಚ್ಚೆ ಇರುವ ಅಭ್ಯರ್ಥಿಗಳು 24-02-2024 ರಿಂದ 10-03-2024 ರೊಳಗೆ ಭಾರತೀಯ ನೌಕಾಪಡೆ ನೇಮಕಾತಿ ಅಧಿಕೃತ ವೆಬ್ಸೈಟ್‌ www.joinindiannavy.gov.in/ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24-02-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-03-2024

ಪ್ರಮುಖ ಲಿಂಕ್’ಗಳು

Frequently Asked Questions (FAQs)

How to Apply for Indian Navy Recruitment 2024?

Visit the Official Website to joinindiannavy.gov.in Apply Online
What is the Online Application Last Date of Indian Navy Recruitment 2024?
10-03-2024

Leave a Comment