Kaatera movie kannada | ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ!

Kaatera movie kannada
Kaatera movie kannada

Kaatera movie kannada: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಬೆಳ್ಳಿತೆರೆಗೆ ಸಜ್ಜಾಗಿದೆ. ಈಗ ಕನ್ನಡ ಸಿನಿ ಪ್ರೇಕ್ಷಕರ ರಂಜಿಸಲು ನಟ ದರ್ಶನ್ ಬರುತ್ತಿದ್ದಾರೆ. ‘ಕಾಟೇರ’ ಸಿನಿಮಾ 457 ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಅದ್ಧೂರಿಯಾಗಿ ಡಿ.29ರಿಂದ ರಿಲೀಸ್ ಆಗಲಿದ್ದು, ಫ್ಯಾನ್ಸ್ ಸಂಭ್ರಮಾಚರಣೆಗೆ ಸಿದ್ಧವಾಗಿದ್ದಾರೆ. 1 ಲಕ್ಷ ಸುಮಾರು ಈಗಾಗಲೇ ‘ಕಾಟೇರ’ ಸಿನಿಮಾ ಟಿಕೆಟ್‌ಗಳು ಮುಂಗಡವಾಗಿ ಬುಕ್ ಆಗಿವೆ ಎನ್ನಲಾಗಿದೆ.

Kaatera movie kannada
Kaatera movie kannada

ಮತ್ತೊಂದು ಸರ್ಪ್ರೈಸ್ ಅಭಿಮಾನಿಗಳಿಗೆ ಕೊಡಲು ಸಜ್ಜಾಗಿದ್ದಾರೆ. ನಟ ದರ್ಶನ್ ಅವರು 2023ರ ಅಂತ್ಯದಲ್ಲಿ, 2024ರ ಆರಂಭಕ್ಕೂ ಮೊದಲು ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಬೆಳ್ಳಂ ಬೆಳಗ್ಗೆ ಕಾಟೇರ ಸಿನಿಮಾದ ಹಲವು ಶೋಗಳು ಶುರು ಆಗ್ತಿವೆ. ಹೀಗೆ ಬೆಳಗ್ಗೆಯಿಂದಲೇ ಕಾಟೇರ ಅಬ್ಬರ ಶುರುವಾಗಲಿದೆ. ಇದೇ ಕಾರಣಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಅಬ್ಬರದಿಂದ ಸಾಗಿದೆ. ಕನ್ನಡ ಸಿನಿಮಾ ಈಗ ಪರಭಾಷೆ ಸಿನಿಮಾಗಳ ಹಾವಳಿ ನಡುವೆ ಇದೀಗ ಅಬ್ಬರಿಸಲು ಸಜ್ಜಾಗಿದೆ. ಹಾಗಾದ್ರೆ ‘ಕಾಟೇರ’ದ ಕರ್ನಾಟಕದ ಯಾವೆಲ್ಲಾ ಥಿಯೇಟರ್‌ನಲ್ಲಿ ಅಬ್ಬರ ಶುರುವಾಗುತ್ತೆ? ಮುಂದೆ ಓದಿ.

Darshan in ‘Kaatera’.
Darshan in ‘Kaatera’. | Photo Credit: Anand Audio/YouTube.

‘ಕ್ರಾಂತಿ’ ಬಳಿಕ ‘ಕಾಟೇರ’ ಸದ್ದು!

ಈ ವರ್ಷವೇ ನಟ ದರ್ಶನ್ ಅವರ ಎರಡೆರಡು ಸಿನಿಮಾಗಳು ರಿಲೀಸ್ ಆಗುತ್ತಿವೆ.  ‘ಕ್ರಾಂತಿ’ ರಿಲೀಸ್ ಆಗಿದ್ದ ಈಗಾಗಲೇ ಹಲವು ದಾಖಲೆ ಸೃಷ್ಟಿ ಮಾಡಿದೆ. ಇದೇ ರೀತಿ ಈಗ ಸದ್ದು ಮಾಡಲು ‘ಕಾಟೇರ’ ಸಜ್ಜಾಗಿದ್ದು. ಹಲವು ತಿಂಗಳಿಂದಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಈ ಸಿನಿಮಾ ಎಂಟ್ರಿಗೆ ಕಾಯುತ್ತಿದ್ದರು. ಸಿನಿಮಾ ತಂಡವು ಹಾಗೇ ಕೂಡ ಅಬ್ಬರದಿಂದ ಕೆಲಸಗಳನ್ನು ಮುಗಿಸಿದ್ದು, ಅದ್ಧೂರಿಯಾಗಿ ಹೊಸ ವರ್ಷಕ್ಕೆ ಮೊದಲು ರಿಲೀಸ್ ಮಾಡುತ್ತಿದೆ.

Darshan in ‘Kaatera’. | Photo Credit: Anand Audio/YouTube.
Darshan in ‘Kaatera’. | Photo Credit: Anand Audio/YouTube.

ಕಾಟೇರ ಬಾಕ್ಸ್ ಆಫಿಸ್‌ನಲ್ಲಿ ಹೊಸ ದಾಖಲೆ?

ಈಗಾಗಲೇ ಟ್ರೇಲರ್ & ಹಲವು ಹಾಡುಗಳು ಮೂಲಕ ‘ಕಾಟೇರ’ ಸದ್ದು ಜೋರಾಗಿದ್ದು. ಹೀಗಾಗಿ ಬಾಕ್ಸ್ ಆಫಿಸ್‌ನಲ್ಲಿ ಕೂಡ ಅಬ್ಬರದ ಕಲೆಕ್ಷನ್ ಮಾಡುವ ಮುನ್ಸೂಚನೆಯ ಕೂಡ ಕೊಟ್ಟಿದೆ ‘ಕಾಟೇರ’ ಸಿನಿಮಾ. ಕರ್ನಾಟಕದ ಮೂಲೆ ಮೂಲೆಯಲ್ಲೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಈ ಸಿನಿಮಾ ಸದ್ದು ಮಾಡು ಸಿದ್ಧವಾಗಿದೆ. ದಕ್ಷಿಣ ಕರ್ನಾಟಕ, ಹಳೇ ಮೈಸೂರು, ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ನೂರಾರು ಚಿತ್ರಮಂದಿರ ಇದೇ ಸಮಯಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಕಾಟೇರ ಅಬ್ಬರ ಶುರುವಾಗಲು ಕೌಂಟ್‌ಡೌನ್ ಶುರುವಾಗಿದೆ.

Darshan in ‘Kaatera’. | Photo Credit: Anand Audio/YouTube.
Darshan in ‘Kaatera’. | Photo Credit: Anand Audio/YouTube.

ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಸಿಗುತ್ತಿದೆ. ಹೊಸ ವರ್ಷಕ್ಕೂ ಮೊದಲು, ನಟ ದರ್ಶನ್ ಅವರ ಅಭಿಮಾನಿಗಳಿಗೆ. ಬಹುತೇಕ ಥಿಯೇಟರ್‌ಗಳಲ್ಲಿ, ಈಗಾಗಲೇ ಟಿಕೆಟ್ ಬುಕಿಂಗ್ ಶುರುವಾಗಿ ಟಿಕೆಟ್‌ಗಳು ಕೂಡ ಸೋಲ್ಡ್ ಔಟ್ ಆಗಿವೆ. ಸಿನಿಮಾ ನೋಡೋದಕ್ಕೆ, ನಟ ದರ್ಶನ್ ಅಭಿಮಾನಿ ಬಳಗ ಕಾಯುತ್ತಿದೆ.

Kaatera movie cast

[wptb id="2322" not found ]

 

Leave a Comment