ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಬ್ಯಾನ್? Karnataka Bans Gobi Manchurian

Karnataka Bans Gobi Manchurian

ಗೋಬಿ ಮಂಚೂರಿ ಬ್ಯಾನ್ ಆಗುತ್ತಾ ಹೀಗೊಂದು ಬೀದಿಬದಿ ಖಾದ್ಯ ಪ್ರಿಯರ ನಾಲಿಗೆಗೆ ಮೆಣಸು ಅರಿಯುವಂತಹ ಸುದ್ದಿ ಸತ್ಯ ರಾಜ್ಯಾದ್ಯಂತ ಮನೆ ಮಾಡಿದೆ. ಸಂಜೆಯಾಗುತ್ತಲೇ ಪ್ಲೇಟು ಗಜಲೆ ಗೋಬಿ ಏರಿಸಿದ್ದರ ಬರೆದಿಡುವಂಥ ಸಾಧ್ಯತೆ ರಾಜ್ಯದಲ್ಲಿ ಎದುರಾಗಿದೆ ತಮಿಳುನಾಡು ಪುದುಚೇರಿಯಲ್ಲಿ ಬ್ಯಾನ್ ಆಗಿರುವ ಗೋಬಿ ಕರ್ನಾಟಕದಲ್ಲಿ ಕೂಡ ನಿಷೇಧಕ್ಕೆ ಒಳಗಾಗಬಹುದು ಅನ್ನೋ ಸುದ್ದಿ ಹಲವಾರು ಮಾಧ್ಯಮಗಳಲ್ಲಿ ಓಡಾಡುತ್ತಿದೆ ಹಾಗಿದ್ರೆ ಏನಿದು ಸುದ್ದಿ ಗೋಪಿಗೆ ಬ್ರೆಕ್ ಹಾಕೋಕೆ ಸರ್ಕಾರ ಚಿಂತಿಸುತ್ತಿರುವುದು ಯಾಕೆ ಗೋಬಿ ಯಲ್ಲಿ ಅಂತದ್ದೇನಿದೆ ಟೆಸ್ಟ್ ಸ್ಯಾಂಪಲ್ ನಲ್ಲಿ ಪತ್ತೆಯಾಗಿರುವುದು ಏನು ಇದುವರೆಗೂ ಯಾವ ಯಾವ ರಾಜ್ಯಗಳಲ್ಲಿ ಈ ರೀತಿ ಗೋಬಿ ಬ್ಯಾನ್ ಮಾಡಿದ್ದಾರೆ.

ಸ್ನೇಹಿತರೆ Gobi Manchurian ಅಥವಾ ಆಡು ಭಾಷೆಯಲ್ಲಿ ಗೋಬಿ ಮಂಚೂರಿ ಭಾರತದ ಫಾಸ್ಟ್ ಫುಡ್ ಗಳ ಅನಭಿಶಕ್ತ ರಾಜ್ಯ ಸಂಜೆ ಆದರೆ ಸಾಕು ಸ್ಕೂಲ್ ಮಕ್ಕಳಿಂದ ಹಿಡಿದು ಆಫೀಸಿಗೆ ಹೋಗುವ ಅಂಕಲ್ ಆಂಟಿ ಗಳವರೆಗೂ ಬಹುತೇಕರು ಈ ಚೈನೀಸ್ ತಿಂಡಿಗೆ ಬಾಯಿ ಚಪ್ಪರಿಸುತ್ತಾರೆ. ಉತ್ತರ ಚೀನಾದ ಮಂಚೂರಿಯ ಪ್ರಾಂತ್ಯದಿಂದ ಈ ಹೆಸರು ಉದ್ಭವವಾಗಿದೆ ಯಾದರು ಈ ಖಾದ್ಯ ಅಪ್ಪಟ ಭಾರತದ್ದು 1975ರಲ್ಲಿ ಮುಂಬೈನ ಸಿಸಿಐ ಕ್ರಿಕೆಟ್ ಕ್ಲಬ್ ನ ಚೀನಿ ಮೂಲದ ಬಾಣಸಿಗ ನೆಲ್ಸನ್ ಬಾಂಗ್ ಅನ್ನೋರು ಈ ತಿನಿಸನ್ನು ಕಂಡುಹಿಡಿದರು ಅಂತ ಹೇಳುತ್ತಾರೆ.

ಹಿಂದಿಯಲ್ಲಿ ಗೋಬಿ ಅಂದ್ರೆ ಕಾಲಿಫ್ಲವರ್ ಅಥವಾ ಹೂಕೋಸು ಅಂತ ಅರ್ಥ ಕಾಯುವ ಎಣ್ಣೆಯಲ್ಲಿ ನಿಟ್ಟಿನಲ್ಲಿ ಮದ್ದ ಈ ಗೋಪಿಯನ್ನು ಉರಿದು ಬಳಿಕ ಅದಕ್ಕೆ ಟೊಮೇಟೊ ಮೆಣಸು ವಿನೆಗರ್ ಸೋಯಾ ಅಥವಾ ಪೆಪ್ಪರ್ ಅಂತ ಸಾಸ್ ಸೇರಿಸಿದಾಗ ಗೋಬಿ ಮಂಚೂರಿ ತಯಾರಾಗುತ್ತೆ ಇಂತಹ ಗೋಬಿ ಭಾರತದಲ್ಲಿ ಪ್ರತಿಯೊಬ್ಬರ ಚೈನೀಸ್ ನಡುವಿನ ಮೊದಲ ಆಯ್ಕೆಯಾಗಿ ಉಳಿದಿದೆ ಕೇವಲ ಬೀದಿಬದಿ ಅಂಗಡಿಗಳ ಅಷ್ಟೇ ಅಲ್ಲ ಹೋಟೆಲ್ ರೆಸ್ಟೋರೆಂಟ್ ಪಾರ್ಟಿ ಮೀನುಗಳಲ್ಲಿ ಕೂಡ ಜಾಗ ಕೆಡಿಸಿಕೊಂಡಿದೆ.

Side Effects of Gobi Manchurian

ಈ ಗೋಬಿಯನ್ನು ಬ್ಯಾನ್ ಮಾಡಬೇಕು ಅಂತ ರಾಜ್ಯ ಸರ್ಕಾರ ಚಿಂತಿಸುತ್ತಿದೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿದೆ. ಈ ವರದಿ ಈಗ ಆರೋಗ್ಯ ಇಲಾಖೆ ಕೈ ಸೇರಿದೆ ಬೊಂಬೆ ಮಿಠಾಯಿ ತಪ್ಪಿಗೆ ಸಿಕ್ಕಿಬಿದ್ದ ಗೋಬಿ ಬೊಂಬೆ ಮಿಠಾಯಿ ಅಂದ್ರೆ ಯಾರಿಗೆ ಇಷ್ಟವಿರಲ್ಲ ಹೇಳಿ ಹಾಗೆ ಬಾಯಲ್ಲಿ ಇಟ್ಟರೆ ಕರಗಿ ಹೋಗುವ ಬಣ್ಣ ಬಣ್ಣದ ಅದರಲ್ಲೂ ಗುಲಾಬಿ ಬಣ್ಣದ ಬಾಂಬೆ ಮಿಠಾಯಿ ಗೆ ಮನಸೋಲದವರು ಇರಲಿಕ್ಕಿಲ್ಲ ಜಾತ್ರೆಗಳಲ್ಲಿ ಪ್ರಮುಖ ಆಕರ್ಷಣೆ ಬಾಂಬೆ ಮಿಠಾಯಿ ಗೆ ಇತ್ತೀಚೆಗೆ ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಅಂತ್ಯ ಹಾಡಲಾಯಿತು ಕಳೆದ ಫೆಬ್ರವರಿ ತಿಂಗಳ ಆರಂಭದಲ್ಲಿ ಪುದುಚೇರಿಯ ಫುಡ್ ಇನ್ಸ್ಪೆಕ್ಟರ್ ಗಳು ದಿಡೀರ್ ಅಂತ ಕಾಟನ್ ಕ್ಯಾಂಡಿ ಅಥವಾ ಬಾಂಬೆ ಮಿಠಾಯಿ ಅಂಗಡಿಗಳ ಮೇಲೆ ದಾಳಿ ಮಾಡಿದರು.

ಈ ವೇಳೆ ಬಾಂಬೆ ಮಿಠಾಯಿಯನ್ನು ಪರಿಶೀಲಿಸಿದಾಗ ಅದರಲ್ಲಿ ಕ್ಯಾಂಡಿಡೇಟ್ ಗುಲಾಬಿ ಬಣ್ಣ ತರುವುದಕ್ಕೆ ರೂಢಿ ಎಂಬ ಕ್ಯಾನ್ಸರ್ಕಾರಕ ರಾಸಾಯನಿಕ ಬಳಸುತ್ತಿರುವುದು ಪತ್ತೆಯಾಯಿತು ಹೀಗಾಗಿ ತಕ್ಷಣವೇ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ತಮಿಳು ಸಹಿ ಸುಂದರಾಜನ್ ಸರ್ಕಾರದಿಂದ ಲೈಸೆನ್ಸ್ ಪಡೆಯದವರು ಕಾಟನ್ ಕ್ಯಾಂಡಿ ಮಾರುವಂತಿಲ್ಲ ಅಂತ ಹೇಳಿದರು, ತಮಿಳುನಾಡು ಸರ್ಕಾರ ಎಚ್ಚೆತ್ತುಕೊಳ್ಳಬೇಕು ತಮಿಳುನಾಡು ಸರ್ಕಾರದ ಆದೇಶದ ಮೇರೆಗೆ ಅಲ್ಲಿನ ಎಸ್ ಎಸ್ ಎ ಐ ಫುಡ್ ಸೇಫ್ಟಿ ಅಧಿಕಾರಿಗಳು ಮರಿನಾ ಬೀಚ್ ಸೇರಿದಂತೆ ಹಲವಾರು ಕಡೆ ಬಾಂಬೆ ಮಿಠಾಯಿ ಅಂಗಡಿಗಳ ಮೇಲೆ ದಾಳಿ ಮಾಡಿದರು ರೋಡ ಮೈಂಡ್ ಬಿಗಿ ಇರೋದು ಪತ್ತೆ ಆಯ್ತು ತಮಿಳುನಾಡು ಆರೋಗ್ಯ ಸಚಿವ ಮಾಸ ಸುಬ್ರಹ್ಮಣ್ಯಂ ಕೇವಲ ಲೈಸೆನ್ಸ್ ಪಡೆದ ಅಂಗಡಿಗಳ ಅಷ್ಟೇ ಅಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಲ್ಲ ರೀತಿಯ ಬಾಂಬೆ ಮಿಠಾಯಿ ಗೋ ಹೋಲ್ ಸೇಲ್ ನಿಷೇಧ ವಿಧಿಸಿದ್ದರು ಗಾದೆಗಳನ್ನು ಪರಿಶೀಲನೆ ಮಾಡೋಕೆ ಆದೇಶಿಸಿದ್ದಾರೆ. ಈ ವೇಳೆ ಗೋಬಿ ಯಲ್ಲಿ ಕೂಡ ರೋಡ್ ಮೈಂಡ್ ಎಂಬ ಅಂಶ ಪತ್ತೆಯಾಗಿದೆ ಅಂತ ಹೇಳಲಾಗುತ್ತಿದೆ ಆದರೆ ತಮಿಳುನಾಡು ಸರ್ಕಾರ ಗೋಬಿ ವಿರುದ್ಧ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಇನ್ನು ಸಹಜವಾಗಿ ತಮಿಳುನಾಡಿನ ನಂತರ ಅಕ್ಕಪಕ್ಕದ ಆಂಧ್ರ ಕರ್ನಾಟಕ ಕೂಡ ಎಚ್ಚೆತ್ತುಕೊಂಡಿದೆ ಕರ್ನಾಟಕ ಸರ್ಕಾರ ಕೂಡ ಬಾಂಬೆ ಮಿಠಾಯಿ ಪರೀಕ್ಷಿಸಿದ್ದು.

ಅಲ್ಲದೆ ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಮಾತ್ರೆಗಳನ್ನು ಪರೀಕ್ಷೆಗೆ ಒಳಪಡಿಸಿದೆ ಈ ವೇಳೆ ನೂರಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಅಸುರಕ್ಷಿತ ಅಂತ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಹೇಳಲಾಗುತ್ತಿದೆ ಜೊತೆಗೆ ಗೋಬಿ ಮಂಚೂರಿಗೆ ಹಾಕುವ ಕಲರ್ ಜೆಲ್ಲಿ ಗಳನ್ನು ಡೌನ್ ಟೆಸ್ಟ್ ಗೆ ಒಳಪಡಿಸಿದಾಗ ಅದರಲ್ಲೂ ಕ್ಯಾನ್ಸರ್ಕಾರಕ ಇರೋದು ಪತ್ತೆಯಾಗಿದೆ ರಾಸಾಯನಿಕವನ್ನು ಜವಳಿ ಕಾಗದ ಚರ್ಮ ಮತ್ತು ಬಣ್ಣಗಳ ಉದ್ಯಮಗಳಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಕ್ಕೆ ಬಳಸಲಾಗುತ್ತೆ ಈ ರಾಸಾಯನಿಕ ಆಹಾರದ ಇದು ಕೇವಲ ಕಾಟನ್ ಕ್ಯಾಂಡಿಯಲ್ಲಿ ಮಾತ್ರವಲ್ಲ ಸಿಹಿತಿಂಡಿಗಳು ಬಣ್ಣದ ಮಿಠಾಯಿಗಳು ಕೆಂಪು ಮೆಣಸಿನ ಕಾಯಿಗಳು ಇದು ಅನೇಕ ಸಂಸ್ಕರಿಸಿದ ಆಹಾರಗಳಲ್ಲಿ ಕೂಡ ಕಂಡುಬರುತ್ತದೆ ಎನ್ನಲಾಗಿದೆ ದ್ರೋಣ ಮೈಂಡ್ ನಿಯಮಿತವಾಗಿ ಸೇವಿಸಿದರೆ ಮೆದುಳಿನಲ್ಲಿರುವ ತೆರೆವೆ ಅಂಗಾಂಶಕ್ಕೆ ಮತ್ತು ಮೆದುಳನ್ನು ಬೆನ್ನುಹುರಿಗೆ ಸಂಪರ್ಕಿಸುವ ಮೆದುಳಿನ ಕಾಂಡಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ ಅಂತ ತಜ್ಞರು ಹೇಳಿದ್ದಾರೆ.

ಕಬಾಬ್ ಬ್ಯಾನ್ ಗು ಆಗ್ರಹ

Gobi Manchurian ಮಾದರಿಯಲ್ಲಿ ಚಿಕನ್ ಕಬಾಬ್ ಅನ್ನು ಕೂಡ ಸಿದ್ಧಪಡಿಸಲಾಗುತ್ತದೆ ಕಬಾಬ್ ನ ರುಚಿ ಹೆಚ್ಚಿಸಲು ಆಕರ್ಷಕವಾಗಿ ಕಾಣುವಂತೆ ಮಾಡಲು ಪೌಡರ್ ಬಳಸಲಾಗುತ್ತದೆ ಇದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಕೂಡಲೇ ಈ ಮಾದರಿಯ ಕಬಾಬ್ ಅನ್ನ ನಿಷೇಧಿಸಬೇಕು ಅಂತ ಆಹಾರ ತಜ್ಞರು ಮತ್ತು ವೈದ್ಯರು ಒತ್ತಾಯಿಸಿದ್ದಾರೆ, ಈ ಬೀದಿಬದಿ ತಿಂಡಿಗಳು ಅಂದ್ರೆ ಸಹಜವಾಗಿ ಅವುಗಳಲ್ಲಿ ಒಂದಿಷ್ಟು ಆರೋಗ್ಯಕ್ಕೆ ಅಪಾಯ ಓಡುವ ಅಂಶಗಳು ಇರುತ್ತೆ ರುಚಿ ಬರಲಿ ಅಂತ ನಾವು ಚೆನ್ನಾಗಿ ಕಾಣಲಿ ಅಂತ ನಾವು ಅಂಗಡಿಯವರು ರಾಸಾಯನಿಕಗಳನ್ನು ಸೇರಿಸಿರುತ್ತಾರೆ ಕೂಡ ಅದರಲ್ಲೂ ಕರಿದ ತಿಂಡಿಗಳು ವಾತಾವರಣಕ್ಕೆ ಎಕ್ಸ್ಪೋಸ್ ಆಗಿರುತ್ತೆ ಹೀಗಾಗಿ ಅಲ್ಲಿ ಶುಚಿತ್ವ ನೈರ್ಮಲ್ಯವನ್ನು ನಾವು ಅಪೇಕ್ಷಿಸುವ ಹಾಗಲ್ಲ ಹೀಗಾಗಿ ಸಾಧ್ಯವಾದಷ್ಟು ಸ್ಟ್ರೀಟ್ ಫುಡ್ ಗಳನ್ನು ಅವಾಯ್ಡ್ ಮಾಡಿದ್ರೆ ಒಳ್ಳೆಯದು ಇವಾಗ ಇಂಟರ್ನೆಟ್ ಇದೆ ಯುಟ್ಯೂಬ್ ಇದೆ ಅದೇ ತಿಂಡಿಗಳನ್ನು ಬೇಕಾದರೆ ನೀವು ಮನೆಯಲ್ಲಿ ಮಾಡಿಕೊಂಡು ತಿನ್ನಬಹುದು ಕ್ಯಾಂಡಿ ಮತ್ತು ಗೋಬಿ ಮಂಚೂರಿ ಯಲ್ಲಿ ಹಾನಿಕಾರಕ ಅಂಶ ಇರೋದು ವರದಿಯಲ್ಲಿ ಕನ್ಫರ್ಮ್ ಆಗಿದ್ದು ಆರೋಗ್ಯ ಸಚಿವರಿಗೆ ಈ ವರದಿ ಕೈ ಸೇರಿದೆ ಆರೋಗ್ಯ ಸಚಿವರು ಕಾಟನ್ ಕ್ಯಾಂಡಿ ಬ್ಯಾನ್ ಮಾಡಿ ಗೋಬಿ ಮಂಚೂರಿಗೆ ಬಳಸುವ ಪದಾರ್ಥಗಳಿಗೆ ಪ್ರತ್ಯೇಕ ಗೈಡ್ಲೈನ್ಸ್ ಬಿಡುಗಡೆ ಮಾಡ್ತಾರಾ ಅಥವಾ ಗೋಬಿ ಮಂಚೂರಿಯನ್ನು ಬ್ಯಾನ್ ಮಾಡ್ತಾರ ಕಾದು ನೋಡಬೇಕಾಗಿದೆ.

 

 

Leave a Comment