Karnataka Damanaka Movie Review : Shivarajkumar, Prabhudeva, Yogaraj Bhat caper

Is Karataka Damanaka based on a true story

ಕರಟಕ ದಮನಕ ಇದು ನಮ್ಮ ಶಿವಣ್ಣ ಹಾಗೆ ಪ್ರಭುದೇವ ಅವರು ಆಕ್ಟ್ ಮಾಡಿ ಯೋಗರಾಜ್ ಭಟ್ ಅವರು ಡೈರೆಕ್ಟ್ ಮಾಡಿರುವ ಸಿನಿಮಾ ವಿರೂಪಾಕ್ಷ ಹಾಗೆ ಬಾಲರಾಜು ಇಬ್ಬರು ಸ್ನೇಹಿತರು ಕೈದಿಗಳು ಮಾತಲ್ಲೇ ಮರಳು ಮಾಡುವ ಚಾಣಕ್ಯ ನರಿಗಳು ಅದೆಂತ ಪರಿಸ್ಥಿತಿ ನೇ ಇರಲಿ ತಮಗೆ ಬೇಕಾಗಿರುವುದನ್ನು ಸಾಧಿಸಿಕೊಂಡು ಬರ್ತಾರೆ ಇವರಿಬ್ಬರು ಇವರ ಈ ಬುದ್ಧಿವಂತಿಕೆಯನ್ನು ನೋಡಿ ಮುಚ್ಕೊಂಡ್ ಅಂತ ಜೈಲರ್ ರುದ್ರೇಶ್ ಬಿಡಿಸೋಕೆ ಆಗದೆ ಇರುವ ತನ್ನ ಸಮಸ್ಯೆಯನ್ನು ಸಾಲ್ವ್ ಮಾಡುವುದಕ್ಕೆ ಇವರಿಬ್ಬರನ್ನ ಒಂದು ಜಾಗಕ್ಕೆ ಕಳಿಸ್ತಾನೆ. ಸೋ ಜಾಗ ಯಾವುದು ಅಲ್ಲಿರುವ ಸಮಸ್ಯೆ ಏನು ಮತ್ತು ಇವರಿಬ್ಬರೂ ಆ ಊರಿಗೆ ಹೋದಮೇಲೆ ಏನಾಯ್ತು ಹಾಗೂ ಕೊನೆಯಲ್ಲಿ ಸಿನಿಮಾ ಹೇಳಿದರು ಹೇಳದೆ ಇರೋ ಹಾಗೆ ಹೇಳಿದೆ ಅನ್ನೋದನ್ನ ನೀವು ಸಿನಿಮಾ ನೋಡಿ ತಿಳ್ಕೊಬೇಕು.

ಸಿನಿಮಾದಲ್ಲಿರುವ ಮೊದಲ ಪಾಸಿಟಿವ್ ಪಾಯಿಂಟ್ ಅಂದ್ರೆ ಅದು ಇದರ ಎಕ್ಸ್ಟ್ರಾ ಬಿಸ್ಕೆಟ್ ಸ್ಪೆಷಲಿ ಮೊದಲ ಅರ್ಥದಲ್ಲಿ ಸಿನಿಮಾ ತುಂಬಾ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ ಇಲ್ಲಿರೋ ಎರಡು ಪಾತ್ರಗಳು ಅವರ ಹಿನ್ನೆಲೆ ಇನ್ಫೆಕ್ಷನ್ ನರಿಗಳು ಅಂತ ಸುಮ್ಸುಮ್ನೆ ಬಿಂಬಿಸುವುದಕ್ಕೆ ಆಗುತ್ತಾ ಇಲ್ಲ ಅಲ್ವಾ ಅದಕ್ಕೆ ಅಂತಾರೆ ಒಂದಿಷ್ಟು ಸೀಕ್ವೆನ್ಸ್ ಗಳನ್ನು ಬರೆದುಕೊಂಡಿದ್ದಾರೆ. ಅವುಗಳನ್ನು ಅಷ್ಟೇ ಸಾಂದರ್ಭಿಕವಾಗಿ ಪೋಸ್ಟ್ ಸಂಸ್ಥೆ ಇರುವ ರೀತಿ ಪ್ಲೇಸ್ ಮಾಡಿದ್ದಾರೆ. ಸ್ಪೆಷಲಿ ಒಬ್ಬ ಕೈದಿ ಸೊಸೈಡ್ ಮಾಡ್ಕೋತೀರಾ ಅದನ್ನ ತಪ್ಪಿಸಿದ್ದು ಸ್ಟ್ಯಾಚು ಹಾಗೆ ನಂದಿ ಕೋಲೂರು ಗ್ರಾಮಕ್ಕೆ ಬಂದ್ ಬಂದ ಹಾಗೇನೇ ಅವರು ಮಾಡಿದಂತ ಕೆಲಸಗಳು ಇನ್ನು ಟೈಲರ್ ಅಲ್ಲೇ ತೋರಿಸಿರುವ ಹಾಗೆ ಗ್ರಾಮದಲ್ಲಿ ನೀರಿನ ಅಭಾವ ಹೇರಳವಾಗಿದೆ ಊರಿನ ಮಕ್ಕಳು ಗುಳೆ ಹೋಗುತ್ತಿದ್ದಾರೆ ಅದನ್ನು ಮೀರಿ ಸಮಸ್ಯೆಗಳ ರಾಶಿನೇ ಬಿದ್ದಿದೆ ಅನ್ನೋದನ್ನ ಒಂದೊಂದಾಗಿ ಕಟ್ಟಿಕೊಟ್ಟಿದ್ದಾರೆ .

ನನ್ ಹೇಳಿದ್ನಲ್ಲ ಪ್ರತಿ ಪಾತ್ರ ಪ್ರತಿಯೊಂದು ಎಲಿಮೆಂಟ್ ವಿಷ್ಯ ಸಂದರ್ಭ ಎಲ್ಲದಕ್ಕೂ ಒಳ್ಳೆ ಸ್ಪೇಸ್ ಇದೆ ಹಾಗೆ ಅದನ್ನ ಪ್ರೇಕ್ಷಕರಿಗೆ ಅರ್ಥ ಮಾಡಿಸಿ ಕನೆಕ್ಟ್ ಮಾಡುವುದರಲ್ಲಿ ಡೈರೆಕ್ಟರ್ ಅವರ ಹಾನೆಸ್ಟ್ ಎಫೆಕ್ಟ್ ಕಾಣುತ್ತೆ, ಎರಡನೆಯದಾಗಿ ಇಲ್ಲಿನ ಡೈಲಾಗ್ಸ್ ಚಿಂದಿಯ ದಾವೆ ಮಾತ್ರ ಅದು ಬಂದು ಫಸ್ಟ್ ಆಫ್ ಅಲ್ಲೆ ಕುಳಿತುಕೊಳ್ಳುತ್ತದೆ. ಎಲ್ಲದು ಬಂದು ಕರ್ನಾಟಕದಲ್ಲಿ ಸೆಟ್ ಆಗಿರುವುದರಿಂದ ಅಲ್ಲಿನ ಮಾತುಗಳು ಅವಾಗವಾಗ ಅಮ್ಮ ಅಕ್ಕಂದು ಕರೆಯುವುದು ಅಂಡ್ ಮಾತೆತ್ತಿದರೆ ಮಾತಾಡೋದು ಅದೆಲ್ಲಾ ಕಾಮನ್ ಅಲ್ವಾ.

ಸ್ವಂತ ಖಡಕ್ ಡೈಲಾಗ್ ಗಳು ಅದರ ಟ್ರೀಟ್ಮೆಂಟ್ ಪ್ಲೇಸ್ಮೆಂಟ್ ಚೆನ್ನಾಗಿತ್ತು ಸೋ ಅಂತ ಉತ್ತರ ಕರ್ನಾಟಕ ಡೈಲಾಗ್ಸ್ ನ ನೀವು ಇಷ್ಟ ಪಡ್ತೀರಾ ಅಂದ್ರೆ ಫಸ್ಟ್ ಆಫ್ ನ ಖಂಡಿತವಾಗಲೂ ಎಂಜಾಯ್ ಮಾಡ್ತೀರಾ. ಇವೆಲ್ಲದರ ಹೊರತಾಗಿ ಪರ್ಫಾಮೆನ್ಸ್ ವಿಷಯದಲ್ಲಿ ಆಲ್ಮೋಸ್ಟ್ ಎಲ್ಲರೂ ಅಚ್ಚುಕಟ್ಟಾಗಿ ಮಾಡಿದ್ದಾರೆ ಯಾರನ್ನು ಸ್ಪೆಷಲ್ಲಾಗಿ ಮೆನ್ಷನ್ ಮಾಡಿದ್ದೇನೆ ಬೇಕಾಗಿಲ್ಲ ಇಲ್ಲ.

ಬಟ್ ಶಿವಣ್ಣ ಪ್ರಭುದೇವ ಅವರ ಕಾಂಬೋ ಇಂಟರೆಸ್ಟಿಂಗ್ ಆಗಿತ್ತು ಅಡಿಷನಲ್ ಆಗಿ ಕುಸುಮೆ ಕೂಸುಮರಿ ಬಾರಲ್ಲಿ ಹೆಸರು ಮರೆತಿದ್ದು ಭಕ್ತಿ ಅಟ್ಯಾಕ್ ನೀವೆಲ್ಲ ಸಕತ್ತಾಗಿತ್ತು

ಇನ್ನು ಸಿನಿಮಾದಲ್ಲಿನ ನೆಗೆಟಿವ್ಸ್ ಕಡೆ ಬಂದ್ರೆ ಆಫ್ ಕೋರ್ಸ್ ಸೆಕೆಂಡ್ ಹಾಫ್ ಅಂತಾನೆ ಹೇಳ್ತೀನಿ ಬಿಕಾಸ್ ಅಲ್ಲಿ ಕಥೆ ನ ಡಿಲೀಟ್ ಮಾಡಿದ್ದು ನನಗೆ ಸ್ವಲ್ಪನೂ ಇಷ್ಟ ಆಗ್ಲಿಲ್ಲ ಹಾಗೇನೇ ಸಿನಿಮಾದಲ್ಲಿ ಮೊದಲಿಂದ ಇತ್ತಲ್ಲ ಎಂಟರ್ಟೈನ್ಮೆಂಟ್ ಫ್ಯಾಕ್ಟರ್ ಅದು ಕೂಡ ಭಾಗದಲ್ಲಿ ಹಾಳಾಗಿದೆ ಅಂಡ್ ಆಲ್ಸೋ ಸೆಕೆಂಡ್ ಹಾಫ್ ನ ತುಂಬಾನೇ ಹೆಲ್ದಿ ಅಂತ ಅನ್ಸುತ್ತೆ. ಸೋ ನೀವು ಒಂದು ಸಿಂಪಲ್ ಕಥೆನ ಇಷ್ಟಪಡುತ್ತೀರಾ ಶಿವಣ್ಣ ಪ್ರಭುದೇವ ಅವರ ಕಾಂಬೋ ನ ನೋಡಬೇಕು ಅಂದುಕೊಂಡಿದ್ದೀರಾ ಅಂದ್ರೆ ಖಂಡಿತ ಸಿನಿಮಾಗೆ ಹೋಗಬಹುದು.

Karnataka Damanaka Movie Review Cast

Release Date

08 March, 2024

Language

Kannada

Genre

Action, Comedy, Drama

Duration 

2 hr 36 mins

Cast 

Shiva Rajkumar, Prabudeva, Priya Anand and Nishwika Naidu

Director

Yogaraj Bhat

Writer

Yogaraj Bhat

Cinematography 

Santhosh Rai Pathaje

Music

V. Harikrishna

Producer

Rockline Venkatesh

Production

Rockline Entertainments

Certificate

UA

 

Karataka Damanaka Movie OTT: FAQ

Karataka Damanaka Released?
Karataka Damanaka release date has March 2024.

Karataka Damanaka available on OTT?

Karataka Damanaka is not available on OTT

What is the OTT Release date of Karataka Damanaka Movie?

The OTT Release date of Karataka Damanaka is tentatively 08 March 2024.

Leave a Comment