ಮೋದಿ ಮನೆಯಲ್ಲೂ ಮುಸ್ಲಿಂ ಹಬ್ಬ ಆಚರಣೆ! | PM Modi Muslim Friend Abbas

ಹಾಯ್ ಫ್ರೆಂಡ್ಸ್ ಪ್ರಧಾನಿ ಮೋದಿಯ ಮುಸ್ಲಿಂ ಸ್ನೇಹಿತ ಯಾರು ಇವರ ಬಗ್ಗೆ ಮೋದಿ ಹೇಳಿದ್ದೇನು ಅಭ್ಯಾಸವನ್ನು ಮನೆಗೆ ಕರೆದುಕೊಂಡು ಬಂದಿದ್ದು ಯಾಕೆ ಮೋದಿ ತಂದೆ ಇಂದಿಗೂ ಮೋದಿ ಕುಟುಂಬವನ್ನು ನೆನೆಯುವುದಕ್ಕೆ ಅಬ್ಬಾಸ್ ಮೋದಿ ತಾಯಿ ಬಗ್ಗೆ ಅಬ್ಬಾಸ್ ಹೇಳುವುದೇನು ಈಗ ಮೋದಿ ಫ್ರೆಂಡ್ ಹಬ್ಬಸ್ ಎಲ್ಲಿದ್ದಾರೆ

ಮೋದಿ ತಂದೆ ಅಬ್ಬಾಸ್ ತಂದೆ ಗೆಳೆಯರು

ದಾಮೋದರ್ ದಾಸ್ ಮೋದಿ ವನ್ ನಗರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದರು ಅದರ ಪಕ್ಕದಲ್ಲಿ ಮಿಯಾಂ ಬಾಯಿ ಕೂಡ ಅಂಗಡಿ ಇಟ್ಟುಕೊಂಡಿದ್ದರು ಇಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ದರು ಆದರೆ ಈ ನಡುವೆ 1973 ರಲ್ಲಿ ಅಬ್ಬಾಸ್ ಅವರ ತಂದೆ ಮಿಯಾನ್ ಬಾಯ್ ವಿಧಿವಶರಾದರು ಅಬ್ಬಾಸ್ ಅವರ ನಿಜವಾದ ಊರು ಗುಜರಾತಿನ ಗ್ರಾಮ ಆದರೆ ತಂದೆ ವಿಧಿವಶರಾದಾಗ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ ಶಾಲೆ ಬಿಡಬೇಕಾದ ಪರಿಸ್ಥಿತಿ ಬಂದಿತ್ತು ಆಗ ದಾಮೋದರ್ ದಾಸ್ ಮೋದಿ ಸ್ನೇಹಿತ ಮಿಯಾನ್ ಬಾಯ್ ಕುಟುಂಬವನ್ನು ಒಪ್ಪಿಸಿ ಅಭ್ಯಾಸವನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು,

ಮಕ್ಕಳಂತೆ ನೋಡಿಕೊಂಡ ಹೀರೋಯಿನ್!

ಹೀರೋಯಿನ್ ಈಗ ನಮ್ಮೊಂದಿಗಿಲ್ಲ ಹೀಗೆ ದಾಮೋದರ್ ದಾಸ್ ಮೋದಿ ಅಬ್ಬಾಸ್ ರನ್ನು ಮನೆಗೆ ಕರ್ಕೊಂಡು ಬಂದಾಗ ಹೀರಾಬೆನ್ ಏನು ಪ್ರಶ್ನೆ ಮಾಡಲಿಲ್ಲ ಬದಲಿಗೆ ಅವರನ್ನು ತಮ್ಮ ಉಳಿದ ಮಕ್ಕಳಂತೆಯೇ ಸಾಕಿ ಸಲಹಿದರು ಮಕ್ಕಳಿಗೆ ನೀಡಿದಂತೆಯೇ ಅಬ್ಬಾಸ್ ಗು ಆಹಾರ ಕೊಡ್ತಿದ್ರು ಅಬ್ಬಾಸ್ ಬಟ್ಟೆಗಳನ್ನು ಹೋಗಿದ್ದರು ಹೀಗೆ ತಾಯಿಯಂತೆ ನೋಡಿಕೊಂಡರು ಮುಸ್ಲಿಮರ ಹಬ್ಬಗಳು ಬಂದಾಗ ಅಬ್ಬಾಸ್ ಗೆ ಇಷ್ಟವಾದ ಸಿಹಿ ತಿಂಡಿಗಳನ್ನು ಮಾಡುತ್ತಿದ್ದರು ಹೀಗೆ ಒಂದು ವರ್ಷ ಮೋದಿ ಅವರ ಮನೆಯಲ್ಲಿ ಇದ್ದುಕೊಂಡು ಓದಿದ್ರು ಈ ವೇಳೆ ಮೋದಿ ತಮ್ಮ ಪಂಕಜ್ ಮೋದಿ ಅಬ್ಬಾಸ್ ಕ್ಲಾಸ್ಮೇಟ್ ಆಗಿದ್ರು

ಉನ್ನತ ಶಿಕ್ಷಣ ಸರ್ಕಾರಿ ಕೆಲಸ!

ಫಸ್ಟ್ ಪಿಯುಸಿ ಮೋದಿ ಮನೆಯಲ್ಲಿ ಕಳೆದ ಅಬ್ಬಾಸ್ ನಂತರ ಬೇರೆ ಊರಿನ ಶಾಲೆ ಸೇರಿದ್ದರಿಂದ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದೋಕೆ ಶುರು ಮಾಡಿದರು ಚೆನ್ನಾಗಿ ಓದಿ ಗುಜರಾತ್ ಸರ್ಕಾರದ ಆಹಾರ ರಾಜು ಇಲಾಖೆಯಲ್ಲಿ ಕೆಲಸ ಪಡೆದುಕೊಂಡರು ನಂತರ ಗುಜರಾತಿನ ಮೆಹಸಾನ ದಲ್ಲಿ ನೆಲೆಸಿದರು ಮದುವೆಯಾದರೂ ಇಬ್ಬರು ಮಕ್ಕಳು ಆದ್ರೂ ಮಕ್ಕಳು ಚೆನ್ನಾಗಿ ಓದಿ ಆಸ್ಟ್ರೇಲಿಯಾದಲ್ಲಿ ಒಳ್ಳೆ ಕೆಲಸದಲ್ಲಿದ್ದಾರೆ ಸರ್ಕಾರಿ ಕೆಲಸದಿಂದ ನಿವೃತ್ತಿ ಪಡೆದಿರುವ ಅಬ್ಬಾಸ್ ಕೂಡ ಮಕ್ಕಳೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ

ಮೋದಿ ಕುಟುಂಬದ ಬಗ್ಗೆ ಅಬ್ಬಾಸ್ ಮಾತು!

ಮೋದಿ ಎಲ್ಲಾ ಮಾಹಿತಿಯನ್ನು ತನ್ನ ತಾಯಿಯ ಬಗ್ಗೆ ಬ್ಲಾಕ್ ಬರೆಯುವಾಗ ಬರೆದುಕೊಂಡಿದ್ದರು ಇದು ಹೊರಬರುತ್ತಿದ್ದಂತೆ ಜನರಲ್ಲಿ ಕ್ಯೂರಿಯಾಸಿಟಿ ಶುರುವಾಯಿತು ಯಾರು ಈ ಹಬ್ಬಸ್ ಅಂತ ಆಗ ಅಬ್ಬಾಸ್ ಆಸ್ಟ್ರೇಲಿಯಾದಲ್ಲಿ ಇರೋದು ಗೊತ್ತಾಯಿತು ಈ ಬಗ್ಗೆ ಆಸ್ಟ್ರೇಲಿಯಾದಲ್ಲಿ ಸಂದರ್ಶನ ನೀಡಿರುವ ಬಸ್ ಮೋದಿ ಕುಟುಂಬವನ್ನು ಅಲ್ಲದೆ ನನ್ನ ಜೀವನ ಮತ್ತು ಕರಿಯರ್ ನಲ್ಲಿ ಮೋದಿ ಕುಟುಂಬದ ಪಾತ್ರ ತುಂಬಾ ದೊಡ್ಡದಿದೆ ಅಂತ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಇನ್ನು ಮರ್ತಿಲ್ಲ ಇಂದಿಗೂ ಮನೆಯಲ್ಲಿ ಏನೇ ಫಂಕ್ಷನ್ ಆದ್ರೂ ಮೋದಿ ಕುಟುಂಬಸ್ಥರನ್ನು ಕರೀತಾರೆ ಅದೇ ರೀತಿ ಮೋದಿ ಕುಟುಂಬದವರ ಮನೆಯಲ್ಲಿ ಅಬ್ಬಸ್ ರನ್ನ ಮಿಸ್ ಮಾಡದೆ ಕರೀತಾರೆ ಮೋದಿ ಕುಟುಂಬದವರಿಗೆ ಫ್ಯಾಮಿಲಿ ಮೆಂಬರ್ ರೀತಿಯ ಇದ್ದಾರೆ ಆದರೆ ಮೋದಿ ಜೊತೆ ಅಬ್ಬಾಸ್ ಸ್ನೇಹ ಹೊಂದಿದ್ದರೂ ಕೂಡ ಕ್ಲೋಸ್ ನೆಸ್ ಏನು ಇಲ್ಲ ಯಾಕಂದ್ರೆ ಅಬ್ಬಾಸ್ ಮೋದಿ ಅವರ ಮನೆಗೆ ಬರುವಾಗ ನರೇಂದ್ರ ಮೋದಿ ಮನೆ ಬಿಟ್ಟು ಅಹಮದಾಬಾದ್ ಗೆ ಹೋಗಿದ್ದರು

ಮೋದಿ ಸಿಎಂ ಆದಾಗ ಭೇಟಿ ಚರ್ಚೆ!

ಮೋದಿ ಗುಜರಾತ್ ಸಿಎಂ ಆದಾಗ ಅಬ್ಬಾಸ್ ಆಹಾರ ಇಲಾಖೆಯಲ್ಲಿ ಬಿ ಗ್ರೇಟ್ ನೌಕರನಾಗಿ ಕೆಲಸ ಮಾಡುತ್ತಿದ್ದರು ಆದರೆ ಒಂದು ಸಲ ಸಿಎಂ ಭೇಟಿಗೆ ತೆರಳಿದರು ಆಗ ಅಬ್ಬಾಸ್ ರನ್ನು ಗುರುತಿಸಿದ ಮೋದಿ ಕರೆದು ಮಾತನಾಡಿಸಿದ್ದು ತುಂಬಾ ಹೊತ್ತು ಇಬ್ಬರೂ ಕೂತು ಮಾತನಾಡಿದರು ಅದಾದ ಬಳಿಕ ಇಬ್ಬರ ನಡುವೆ ಮಾತುಕತೆ ನಡೆಯಲಿಲ್ಲ ಇಷ್ಟು ವರ್ಷಗಳು ಕಳೆದರೂ ಇನ್ನೂ ಮೋದಿ ನನ್ನನ್ನು ನೆನಪಿನಲ್ಲಿ ಇಟ್ಟಿರೋದು ತುಂಬಾ ಸಂತೋಷವಾಗುತ್ತಿದೆ ಅಂತ ಹೇಳಿಕೊಂಡಿದ್ದಾರೆ ಅಬ್ಬಾಸ್ ಜೊತೆಗೆ ಇವರು ಜನರ ಬಳಿ ನಾನು ಒಂದು ಟೈಮಲ್ಲಿ ಮೋದಿ ಮನೆಯಲ್ಲಿ ಇದ್ದೆ ಅಂತ ಹೇಳಿದ್ರು ಜನ ನಗಾಡುತ್ತಾ ಇದ್ದರು ನಂಬುತ್ತಿರಲಿಲ್ಲ ಅಂತೆ ಓದಿಯೇ ಹೇಳಿಕೊಂಡಿರುವುದರಿಂದ ಇಡೀ ಜಗತ್ತಿಗೆ ಈ ವಿಚಾರ ಗೊತ್ತಾಗಿದೆ ಫ್ರೆಂಡ್ಸ್ ಇದು ಪ್ರಧಾನಿ ಮೋದಿಯ ಮುಸ್ಲಿಂ ಸ್ನೇಹಿತನ ಬಗ್ಗೆ ತಿಳಿಸಿಕೊಡುವ ಪ್ರಯತ್ನ

Leave a Comment