ಇದು RCBಯ ಹೊಸ ಅಧ್ಯಾಯ..! ಕಿಂಗ್ ಘೋಷಣೆ..! ಹೆಸರು ಬದಲಾಯ್ತು.. ಬಣ್ಣ ಬದಲಾಯ್ತು..ಅದೃಷ್ಟ ಬದಲಾಗುತ್ತಾ?

ಇದು ಆರ್ ಸಿ ಬಿ ಯ ಹೊಸ ಅಧ್ಯಾಯ ಈ ಮಾತು ಹೇಳಿದ್ದು ಬೇರೆ ಯಾರು ಅಲ್ಲ ಕಿಂಗ್ ಕೊಹ್ಲಿ ಹೌದು ಆರ್ ಸಿ ಬಿ ಅನ್ಬಾಕ್ಸ್ ಈವೆಂಟ್ ನಲ್ಲಿ ಕೊಹ್ಲಿ ಇಂಥದ್ದೊಂದು ಮಾತು ಹೇಳಿದ್ದಾರೆ ಅದರಲ್ಲೂ ಕನ್ನಡದಲ್ಲೇ ಮಾತನಾಡಿದ ಕೊಹ್ಲಿ ಇದು ಆರ್ ಸಿ ಬಿ ಯ ಹೊಸ ಅಧ್ಯಾಯ ಅಂತ ಹೇಳಿಬಿಟ್ಟಿದ್ದಾರೆ ಈ ಮೂಲಕ ಕಿಂಗ್ ದೊಡ್ಡದೊಂದು ಸೂಚನೆ ಕೊಟ್ಟುಬಿಟ್ಟಿದ್ದಾರೆ ನಿಮಗೆಲ್ಲ ಗೊತ್ತಿರುವ ಹಾಗೆ ಆರ್ ಸಿ ಬಿ ಯ ಅನ್ಬಾಕ್ಸ್ ಈವೆಂಟ್ ನಡೆದಿದೆ ಈವೆಂಟ್ ನಲ್ಲಿ ಆರ್ಸಿಬಿ ಜರ್ಸಿ ರಿವೀಲ್ ಮಾಡಲಾಗಿದೆ,

ಕಳೆದ ಬಾರಿ ಕಪ್ಪು ಹಾಗೆ ಕೆಂಪು ಬಣ್ಣದಿಂದ ಮಿಂಚಿದ್ದ ಆರ್ ಸಿ ಬಿ ಜರ್ಸಿ ಈ ಬಾರಿ ನೀಲಿ ಹಾಗೂ ಕೆಂಪು ಬಣ್ಣದಿಂದ ಮಿಂಚಲಿ ಇದೆಯೇ ಇನ್ನು ಕೇವಲ ಜರ್ಸಿ ಮಾತ್ರ ಬದಲಾಗಿಲ್ಲ ತಂಡದ ಹೆಸರು ಮತ್ತು ಲೋಗೋದಲ್ಲಿ ಕೂಡ ಬದಲಾವಣೆ ಮಾಡಿಕೊಳ್ಳಲಾಗಿದೆ ಇಲ್ಲಿವರೆಗೆ ಅರ್ಥ ಆಯ್ತಾ ಅರ್ಥ ಆಯ್ತಾ ಅಂತ ಹೇಳ್ತಾ ಇದ್ದ ಆರ್ ಸಿ ಬಿ ಈಗ ಹೆಸರಿನ ಅರ್ಥ ಮಾಡಿಸಿದೆ ಬೆಂಗಳೂರು ಅನ್ನುವ ಹೆಸರು ತೆಗೆದು ಅಪ್ಪಟ ಕನ್ನಡದ ಹೆಸರು ಬೆಂಗಳೂರು ಅಂತ ಇಟ್ಟಿದೆ ಇನ್ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿ ಬದಲಾವಣೆ ಆಗಲಿದೆ ಇನ್ನು ಕಿಂಗ್ ಕೊಹ್ಲಿ ಮಾತನಾಡುವ ಮೊದಲು ಮೈದಾನದಲ್ಲಿ ಕಿಂಗ್ ಕಿಂಗ್ ಅನ್ನುವಾಗ ಘೋಷಣೆ ಮುಗಿಲು ಮುಟ್ಟಿತ್ತು ಈ ಘೋಷಣೆ ಮತ್ತೆ ಕೊಯಿಲಿ ಮಾತನಾಡಲು ಕೂಡ ಕಷ್ಟ ಆಗಿತ್ತು ಆದರೆ ಕಿಂಗ್ ಅದೊಂದು ಮನವಿ ಮಾಡಿದರು ಮೈದಾನದಲ್ಲಿ ಕಿಂಗ್ ಎಂದು ಕರೆಯಬೇಡಿ ಕಿಂಗ್ ಎಂದು ಕರೆದರೆ ನನಗೆ ತುಂಬಾ ಮುಜುಗರವಾಗುತ್ತದೆ ಅಂತ ಹೇಳಿದ್ದಾರೆ ಹಾಗಾಗಿ ದಯವಿಟ್ಟು ನನ್ನನ್ನು ಆ ರೀತಿ ಕರಿಬೇಡಿ

ಕರಿಬೇಡಿ ಅಂತ ಕಿಂಗ್ ಕೊಹ್ಲಿ ಮನವಿ ಮಾಡಿದ್ದಾರೆ ಆದರೆ ಅಭಿಮಾನಿಗಳು ಈ ಮಾತನ್ನ ಕೇಳೋದಕ್ಕೆ ರೆಡಿ ಇಲ್ಲ ಕ್ರಿಕೆಟ್ ಲೋಕದ ರಾಜರನ್ನು ಕಿಂಗ್ ಅಂತ ಕರೆಯದೆ ಮತ್ಯಾರನ್ನು ಕರಿಬೇಕು ಹೇಳಿ ಏನೋ ಈ ಬಾರಿ ಡಬಲ್ ಖುಷಿ ಕೊಡುವ ಪ್ರಯತ್ನ ಮಾಡ್ತೀನಿ ಅಂತ ಕೊಹ್ಲಿ ಹೇಳಿದ್ದಾರೆ ಈ ಮಾತಿನ ಅರ್ಥ ನಿಮಗಾಗಿರಬಹುದು ಹುಡುಗಿಯರು ಈಗಾಗಲೇ ಕಪ್ಪ ಗೆದ್ದಿದ್ದಾರೆ ನಾವು ಕೂಡ ಕಪ್ ಗೆದ್ದು ಡಬಲ್ ಖುಷಿ ಕೊಡ್ತೀವಿ ಅಂತ ಕೊಹ್ಲಿ ಹೇಳಿದ್ದಾರೆ ಕಳೆದ 16 ವರ್ಷಗಳಿಂದ ಆರ್ ಸಿ ಬಿ ಐಪಿಎಲ್ ಟ್ರೋಫಿ ಗೆದ್ದಿರಲಿಲ್ಲ ಈ ಸಲ ಕಪ್ ನಮ್ದೇ ಈ ಸಲ ಕಪ್ ನಮ್ದೇ ಅಂತ ಹೇಳಿದ್ದೆ ಬಂತು ಆದರೆ ಕಪ್ ನಮ್ಮದಾಗಿರಲಿಲ್ಲ ಈಗಲೂ ನಮ್ಮದು ಆಗಿಲ್ಲ ಆದರೆ ಆರ್ ಸಿ ಬಿ ಗರ್ಲ್ಸ್ ಡಬ್ಲ್ಯೂ ಪಿ ಎಲ್ ಟ್ರೋಫಿ ಗೆದ್ದು 16 ವರ್ಷಗಳ ಟ್ರೋಫಿಯ ಬನವನ್ನು ನೀಗಿಸಿದ್ದಾರೆ ಈ ಸಲ ಕಪ್ ನಮ್ದು ಅಂತ ಗರ್ಭದಿಂದ ಬೀಗುವಂತೆ ಮಾಡಿದ್ದಾರೆ,ಆರ್ ಸಿ ಬಿ ಹುಡುಗಿಯರು ಕಪ್ ಗೆಲ್ಲುತ್ತಿದ್ದಂತೆ ಆರ್ ಸಿ ಬಿ ಬಾಯ್ಸ್ ಗೆ ನಡುಕ ಶುರುವಾಗಿದೆ 16 ವರ್ಷಗಳಿಂದ ಟ್ರೋಫಿ ಗೆಲ್ಲಲಾಗಲಿಲ್ಲ ಕೇವಲ ಎರಡೇ ವರ್ಷದಲ್ಲಿ ಹುಡುಗಿಯರು ಟ್ರೋಫಿ ಗೆದ್ದಿದ್ದಾರೆ ಇದನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಟ್ರೋಲ್ ಮಾಡ್ತಾ ಇದ್ದಾರೆ, ಈ ಸಲ ಆರ್ ಸಿ ಬಿ ಪ್ರತಿ ಪಂದ್ಯವನ್ನು ಒತ್ತಡದಲ್ಲಿ ಆಡಲಿದೆ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆರ್ ಸಿ ಬಿ ಚೆನ್ನೈ ವಿರುದ್ಧ ಕಾದಾಟ ಬಂದೆ ಬಂದೆ ಗೆದ್ದುಬಿಟ್ಟರೆ ಒತ್ತಡ ಕಡಿಮೆಯಾಗುವುದು ಅದೇನೇ ಇರಲಿ ಈ ಬಾರಿಯ ಜರ್ಸಿ ಹೇಗಿದೆ ಕಾಮೆಂಟ್ ಮಾಡಿ.

People also ask

Did RCB change their name to Royal Challengers Bengaluru?

Royal Challengers Bangalore

Does Royal Challengers Bangalore have a new name ahead of IPL 2024?

 ‘Royal Challengers Bengaluru’ 

Leave a Comment