RCF ಅಪ್ರೆಂಟಿಸ್ ನೇಮಕಾತಿ 2024 550 ಹುದ್ದೆಗಳಿಗೆ ಅಧಿಸೂಚನೆ || RCF Recruitment 2024 Apply Online

ರೈಲ್ ಕೋಚ್ ಫ್ಯಾಕ್ಟರಿ (RCF Recruitment 2024 ) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ, ಈ ಹುದ್ದೆಗಳಲ್ಲಿ ಇರಬೇಕಾದ ಅರ್ಹತೆಗಳು, ಒಟ್ಟು ಖಾಲಿ ಇರುವ ಹುದ್ದೆಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಇನ್ನು ಹಲವಾರು ಪ್ರಮುಖ ವಿಷಯದ ಮೇಲೆ ಚರ್ಚಿಸಲಿದ್ದೇವೆ.ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

RCF Recruitment 2024 ನೇಮಕಾತಿ ವಿವರ 

  • ಇಲಾಖೆ/ಸಂಸ್ಥೆ: ರೈಲ್ ಕೋಚ್ ಫ್ಯಾಕ್ಟರಿ (RCF)
  • ಉದ್ಯೋಗ ಹೆಸರು: ಅಪ್ರೆಂಟಿಸ್ ಪೋಸ್ಟ್‌ಗಳು
  • ಒಟ್ಟು ಹುದ್ದೆಗಳು: 550
  • ಉದ್ಯೋಗದ ಸ್ಥಳ: ಅಖಿಲ ಭಾರತ
  • ಅನುಭವ: ಯಾವುದೇ ಅನುಭವ ಇಲ್ಲ
  • ಸಂಬಳ / ವೇತನದ ಮಟ್ಟ: ಅಧಿಸೂಚನೆ ನೋಡಿ
  • ಅಪ್ಲಿಕೇಶನ್ ಮೋಡ್ : ಆನ್ಲೈನ್
  • ಅಧಿಕೃತ ಜಾಲತಾಣ: rcf.indianrailways.gov.in

ಅರ್ಜಿ ಶುಲ್ಕ

  • ಸಾಮಾನ್ಯ, OBC, EWS ಅಭ್ಯರ್ಥಿಗಳು: 100/-
  • SC, ST ಅಭ್ಯರ್ಥಿಗಳು: NIL/-

ಶುಲ್ಕ ಪಾವತಿ ವಿಧಗಳು

  1. ಡೆಬಿಟ್ ಕಾರ್ಡ್
  2. ಕ್ರೆಡಿಟ್ ಕಾರ್ಡ್
  3. ನೆಟ್ ಬ್ಯಾಂಕಿಂಗ್
  4. UPI

ಶೈಕ್ಷಣಿಕ ಅರ್ಹತೆ

  • ಕಡ್ಡಾಯವಾಗಿ 10ನೇ ತರಗತಿಯನ್ನು ಪಾಸ್ 
  • 10 ನೇ ಪಾಸ್ + ಐಟಿಐ ಪೂರ್ಣಗೊಳಿಸಿರಬೇಕು.

ಆಯ್ಕೆ ಪ್ರಕ್ರಿಯೆ

  • 10 ನೇ ತರಗತಿ + ಐಟಿಐ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುವುದು
  • ಡಾಕ್ಯುಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
  • ಆಯ್ಕೆ

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 11/03/2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09/04/2024
  • ಶುಲ್ಕ ಪಾವತಿ ಕೊನೆಯ ದಿನಾಂಕ 09/04/2024

ಪ್ರಮುಖ ಲಿಂಕ್’ಗಳು

Frequently Asked Questions (FAQs)

How to Apply for RCF Recruitment 2024?
Visit the Official Website to rcf.indianrailways.gov.in

What is the Online Application Last Date of RCF Recruitment 2024?
09-04-2024

Leave a Comment